Being beautifully illuminated by light isn’t the reason behind the name “city of lights”. Paris was the first European country to adapt gas street lighting. From the top of Eiffel tower, city looks as if it is illuminated by lights. Trials of light, different ranges of illumination and vivid colors combine to give an infinite effect. One such sky view, captured with 15 second exposure
Tuesday, 17 October 2017
City of lights - Paris. . .
Being beautifully illuminated by light isn’t the reason behind the name “city of lights”. Paris was the first European country to adapt gas street lighting. From the top of Eiffel tower, city looks as if it is illuminated by lights. Trials of light, different ranges of illumination and vivid colors combine to give an infinite effect. One such sky view, captured with 15 second exposure
Wednesday, 4 October 2017
ಪಾಳು ಬಿದ್ದ ಮನೆಯ ಹೂವು. . .
ಮಹಾಯುದ್ಧವನು ಕಂಡ ಪಾಳು ಬಿದ್ದ ಮನೆಯೊಂದಿದೆ. ಮನೆ ನೋಡಲು ಬಂದವರು ಭೂತ ಬಂಗಲೆ ಎಂದು ಕರೆದಾಡಿ ನಕ್ಕಿದ್ದುಂಟು. ಕಡಿಮೆ ಬಾಡಿಗೆಗೆ ಸಿಕ್ಕಿದ್ದಕ್ಕೆ ಖುಷಿಯೂ ಪಟ್ಟದ್ದುಂಟು. ಗುಂಡಿನ ಏಟು ಮಾಡಿದ ಘಾಯಗಳು ಅಲ್ಲಲ್ಲಿ ಕಂಡಾವು. ನೆನಪು ಮಾಸದಿರಲಿ ಎಂದು ಬಣ್ಣವನ್ನೂ ಬಳಿದಿಲ್ಲ. ಬಿದ್ದ ಸಾವಿರಾರು ಮಳೆಗಳಿಗೆ ಗೋಡೆ ಕುಸಿದಿಲ್ಲ. ಅಳಿಸಿಹೋದ ಬರಹಗಳಿಗೆ ಯಾವುದೇ ಹೆಸರಿಲ್ಲ. ಮೌನ ಕರಗುತ್ತದೆ, ಉಸಿರ ಬಿಸಿ ಬೆಸುಗೆಗೆ. ಹೂವು ನಗುತ್ತದೆ, ಮುಸ್ಸಂಜೆಯ ಬಿಗಿ ಅಪ್ಪುಗೆಗೆ. ಜಗುಲಿಯಲ್ಲಿ ಬಿದ್ದಿದ್ದ ಬಣ್ಣದ ಛತ್ರಿ, ಹನಿಗಳ ಬೆನ್ನಿಗೇರಿಸಿ ಕಣ್ಣ ತೆರೆಯುತ್ತದೆ. . . ."
Note: On a rainy day, when I came back home with umbrella, colors of evening looked distinct. They seemed like they are in sync with colors of umbrella. Then i arranged the frame in such a way to get old house in background, focusing for colors of Umbrella.
Labels:
Photography_Europe,
Photography_Kannada
Location:
Budapest, 1051 Hungary
Tuesday, 26 September 2017
ಮಳೆ ನಿಂತು ಹೋದ ಮೇಲೆ. . .
![]() |
| Add caption |
ಮಳೆಯೊಂದು
ಬಂದು ಹೋಗಿದೆ. ಕುರುಹುಗಳೆಲ್ಲವ ನೆನಪ ನೌಕೆಗೆ ನೂಕಿಬಿಟ್ಟು. ಪ್ರತಿ ಹೆಜ್ಜೆ ಇಟ್ಟಾಗಲೂ ಪುಳಕ. ಅಲ್ಲಲ್ಲಿ ಕಾಣೋ ಒಬ್ಬಿಬ್ಬರು. ಕೆಂಪು, ಕೆಂಪಿನ ಪಕ್ಕ ನೀಲಿ, ಅದರ
ಜೊತೆಗೆ ಹಳದಿ, ಅಲ್ಲಲ್ಲಿ ಹಸಿರು, ಮತ್ತೆಲ್ಲೋ ಗುಲಾಬಿ - ಬಣ್ಣ
ಬಣ್ಣದ ಮನೆಗಳು - ಬಹುಷಃ ಈ ನಗರ ನಿರ್ಮಿಸಿದ್ದು
ಅಂಬೆಗಾಲಿಟ್ಟ ಕಿನ್ನರನೇನೋ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು, ರಂಗಿನೋಕುಳಿ ಎರಚಿದಂತೆ. ಅಲ್ಲೋ ಇಲ್ಲೋ ಕಾಣುವ ಜನತೆಗೆ ನಾವೇ ಕುತೂಹಲದ ಕೇಂದ್ರಬಿಂದು. ಕೆಲವೊಂದು
ಹಾದಿಗಳಲ್ಲಂತೂ ನೀರವತೆ. ಸುಮ್ಮನೆ ನಿಂತರೆ, ಹೆಜ್ಜೆ ಸಪ್ಪಳದಳಲ್ಲೂ ಹಾಡು ಕೇಳೀತು. ಎಲ್ಲ
ಗೊಂದಲಗಳನ್ನೂ ಗಂಟು ಮೂಟೆ ಕಟ್ಟಿಟ್ಟು,
ಈ ನಗರಿಗೆ ಬಂದು ನೆಲೆಸಿದರಾಯ್ತು. ಬಣ್ಣದ
ಲೋಕದಲ್ಲಿ ಸಣ್ಣ ಮನೆಯೊಂದು ಸಾಕು
- ಕಣ್ಣ ನೋಟಗಳಲಿ ಕವಿತೆ ಹೊಮ್ಮೀತು.
Subscribe to:
Posts (Atom)


