Thursday, 26 October 2017
From life to lifeless
In a dream land. . .
Church in the small island of Bled lake is considered as famous place in Slovenia for weddings. It is considered good luck for the groom to carry his bride up the 99 steps on the day of their wedding, before ringing the bell and making a wish inside the church. Boats approaching the church on a Sunday morning seen through the lens. . .
Labels:
Photography_Europe
Location:
Lake Bled, 4260 Bled, Slovenia
Wednesday, 25 October 2017
ಬಿಸಿಲ ಪಿಸುಮಾತು. . .
"ಬಿರು
ಬಿಸಿಲಿದೆ. ಹಾಸಿದಂತೆ ಹಸಿರಿದೆ. ಮಾತಿಗೆ ಕುಳಿತರೆ, ಮುಸ್ಸಂಜೆಯಾದೀತು, ಇರುಳೂ ಕವಿದೀತು. ಪಿಸುಮಾತಿನಲಿ, ತುಸು ಹೊತ್ತು ಕಳೆಯೋಣ.
ನೆರಳೂ ಒಮ್ಮೆ ಬೆಳಕ ಸವಿದೀತು. ಕಟ್ಟಡ
ಕದಲದೆ ನಿಂತಿದೆ. ಕಿಟಕಿಯಾಚೆಯಿಂದ ಕಣ್ಣುಗಳು ಇಣುಕಿವೆ. ಪ್ರಜ್ಞೆ
ಬೇಕೇನು? ಪದಗಳಿಗೆ ಮಾಧುರ್ಯದ ಅಲಂಕಾರ ತೊಡಿಸಲು? ಮಾತು ಮಾತಿನಲ್ಲಿ ಒಲವ
ಸಮೀಕರಣಗಳ ಬಿಡಿಸಲು?"
Note: Photo taken near Homme Museum, Paris. A couple in conversation. . .
Subscribe to:
Posts (Atom)


